FILM3 years ago
ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತೆ ಪ್ರೆಗ್ನೆಂಟ್?
ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಮತ್ತೆ ಪ್ರೆಗ್ನೆಂಟ್ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಸದ್ಯ ಐಶ್ವರ್ಯಾ ಅವರು ಪಾಂಡಿಚರಿಯಲ್ಲಿ ಇದ್ದಾರೆ. ಮಣಿರತ್ನಂ...