LATEST NEWS2 years ago
ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ 3,500 ಪ್ಯಾಕೆಟ್ ಪಾನ್ ಮಸಾಲ ಪತ್ತೆ
ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಾನ್ ಮಸಾಲ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ಮುಂಡಿತ್ತಡ್ಕ ಯೂಸಫ್ ಶರೀಫ್(42) ಬಂಧಿತ ಆರೋಪಿ. ಪೆರ್ಲದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಕಾರನ್ನು ಕೂಡಾ...