LATEST NEWS12 months ago
ಮಲಪ್ಪುರಂನಲ್ಲಿ ಹೌಸ್ಬೋಟ್ ಮುಳುಗಿ ಮಹಿಳೆ-ಮಕ್ಕಳು ಸೇರಿ 22 ಮಂದಿ ಸಾವು: ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ
ಮಲಪ್ಪುರಂ: ಕೇರಳದ ಮಲಪ್ಪುರಂನ ತಾನೂರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೌಸ್ಬೋಟ್ ಮುಳುಗಿ ಮಹಿಳೆ-ಮಕ್ಕಳು ಸೇರಿ 22 ಮಂದಿ ಸಾವನ್ನಪ್ಪಿದ್ದಾರೆ. 11 ಜನರನ್ನು ರಕ್ಷಿಸಲಾಗಿದ್ದು ರಕ್ಷಿಸಲ್ಪಟ್ಟ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ....