LATEST NEWS1 month ago
ನಿಲ್ಲಿಸಿದ್ದ ಲಾರಿ ಚಲಿಸಿ ಮಗು ಸೇರಿ ಇಬ್ಬರು ಸ್ಥಳದಲ್ಲೇ ಸಾ*ವು; ಹಲವು ವಾಹನಗಳು ಜಖಂ
ಮಂಗಳೂರು/ಬೆಂಗಳೂರು : ಶನಿವಾರ(ಆ.17) ಬೆಳ್ಳಂಬೆಳಗ್ಗೆ ದುರಂ*ತ ಸಂಭವಿಸಿದೆ. ಟಿಪ್ಪರ್ ಹರಿದು ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃ*ತಪಟ್ಟಿರುವ ಘಟನೆ ನಡೆದಿದೆ.ಬೆಂಗಳೂರಿನ ಹೊಸ ಗುಡ್ಡದಹಳ್ಳಿಯಲ್ಲಿ ಈ ದುರ್ಘ*ಟನೆ ಸಂಭವಿಸಿದೆ. ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್...