DAKSHINA KANNADA3 years ago
ಗುಡುಗು ಸಿಡಿಲಿನಾರ್ಭಟದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ವರುಣನಾಗಮನ; ಹಲವೆಡೆ ಭಾರೀ ನಷ್ಟ ..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಗುಡುಗು ಮಿಂಚು ಗಾಳಿ ಸಹಿತ ಭಾರೀ ಮಳೆಯಾಗಿದೆ. ಹಲವು ಕಡೆಗಳಲ್ಲಿ ಭಾರೀ ಅನಾಹುತವೂ ಸಂಭವಿಸಿದೆ.ನಗರದ ಹಲವಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಜನ ಸಂಚಾರಕ್ಕೆ ಮತ್ತು...