LATEST NEWS2 weeks ago
ಎಚ್ಚರ ! ಮಕ್ಕಳತ್ತ ಇರಲಿ ಗಮನ; ಆಟವಾಡುವಾಗ ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಮಗು ಸಾ*ವು
ಮಂಗಳೂರು/ ಶಿಕಾರಿಪುರ : ಮನೆಯಲ್ಲಿ ಆಟವಾಡುವಾಗ ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃ*ತಪಟ್ಟ ಘಟನೆ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ. ನಂದೀಶ್ ಮೃ*ತ ಮಗು. ಮಗು ಆಟವಾಡುತ್ತಿತ್ತು. ಈ ವೇಳೆ ಬಾಟಲಿ ಮುಚ್ಚಳ...