LATEST NEWS2 years ago
ಹಳೆಯಂಗಡಿಯಲ್ಲಿ ಸ್ಕೂಟರ್ಗೆ-ಟೆಂಪೊ ಢಿಕ್ಕಿ: ಸವಾರ ಗಂಭೀರ
ಮಂಗಳೂರು: ಸ್ಕೂಟರ್ಗೆ-ಟೆಂಪೊ ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ನಡೆದಿದೆ. ಸ್ಕೂಟರ್ ಸವಾರನನ್ನು ಹಳೆಯಂಗಡಿ ಕೊಳುವೈಲು ನಿವಾಸಿ ಬಾಲಕೃಷ್ಣ ಎಂದು ಗುರುತಿಸಲಾಗಿದೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ...