LATEST NEWS2 years ago
ಗುಜರಾತ್ ವಿಧಾನಸಭೆಯಲ್ಲಿ ಎಎಪಿಗೆ 55 ಸ್ಥಾನ ಗೆಲ್ಲಲಿದೆ: ಸಮೀಕ್ಷೆ
ನವದೆಹಲಿ: ಡಿಸೆಂಬರ್ನಲ್ಲಿ ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಎಪಿ ಪಕ್ಷ 58 ಸ್ಥಾನಗಳನ್ನು ಗೆಲ್ಲಬಹುದು ಎಂದು ಪಕ್ಷದ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಎಪಿಯ ಗುಜರಾತ್ ಉಸ್ತುವಾರಿ, ಡಾ. ಸಂದೀಪ್...