LATEST NEWS2 years ago
ಬಾಳೆಪುಣಿ ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಮಂಗಳೂರು: ಉಳ್ಳಾಲ ತಾಲೂಕಿನ, ಬಾಳೆಪುಣಿ ಗ್ರಾಮ ಪಂಚಾಯತ್ನ ದ.ಕ.ಜಿ.ಪ.ಉ.ಹಿ.ಪ್ರಾ. ಶಾಲೆಯ ಸಭಾಭವನ, ಹೂ ಹಾಕುವ ಕಲ್ಲು ಎಂಬಲ್ಲಿ ಇದೇ ಮಾ.19ರ ಶನಿವಾರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದಾರೆ ಎಂದು ಉಳ್ಳಾಲ...