DAKSHINA KANNADA1 year ago
ಸರ್ಕಾರಿ ಲೆಟರ್ ಹೆಡ್, ಸೀಲ್ – ಸಹಿ ದುರುಪಯೋಗ : ಸಿಬಂದಿ ವಿರುದ್ದ ದೂರು ನೀಡಿದ ಪುತ್ತೂರು ಇಒ..!
ಪುತ್ತೂರು : ಖಾಸಗಿ ವಿಚಾರಕ್ಕಾಗಿ ಇಲಾಖೆಯ ಲೆಟರ್ ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸರಕಾರಿ ಅಧಿಕಾರಿಯೊಬ್ಬರು ದೂರು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕು...