LATEST NEWS8 hours ago
ಅಕ್ರಮ ಗೋವಾ ಮದ್ಯ ಸಾಗಾಟ, ಆರೋಪಿಯ ಬಂಧನ
ಉಡುಪಿ: ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ಅನಂತ ದೇವದಾಸ ಪ್ರಭು ಬಂಧಿತ ಆರೋಪಿ. ಆತ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್ನಿಂದ ಮಣಿಪಾಲಕ್ಕೆ ಹೋಗುವ ಮಾರ್ಗದಲ್ಲಿ ಅಕ್ರಮವಾಗಿ ಗೋವಾ...