LATEST NEWS3 years ago
ಒಂದು ಬಾರಿ ಬಲೆ ಬೀಸಿ ಕೋಟ್ಯಾಧೀಶರಾದ ಮೀನುಗಾರರು
ಮುಂಬೈ: ಮಳೆಗಾಲದ ಹಿನ್ನೆಲೆ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದ ಕಡಲ ತೀರಗಳಲ್ಲಿ ಮೀನುಗಾರಿಕೆಯನ್ನ ನಿಷೇಧಿಸಲಾಗಿತ್ತು. ಇದೀಗ ಮತ್ತೆ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಇದೇ ಖುಷಿಯಲ್ಲಿ ಸಮುದ್ರಕ್ಕಿಳಿದು ಮೀನು ಹಿಡಿಯಲು ಮುಂದಾದ ಮೀನುಗಾರನೋರ್ವನಿಗೆ 1.33 ಕೋಟಿಯ ಬಂಪರ್ ಸಿಕ್ಕಿದೆ....