LATEST NEWS3 years ago
ಭಾರೀ ನಷ್ಟದಿಂದ ಭಾರತದಲ್ಲಿ ‘ಫೋರ್ಡ್ ಇಂಡಿಯಾ’ ಕಾರು ಉತ್ಪಾದನೆ ಸ್ಥಗಿತ
ಹೊಸದಿಲ್ಲಿ: ಭಾರೀ ನಷ್ಟದಿಂದಾಗಿ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಆಟೋಮೊಬೈಲ್ ಕಂಪನಿ ಫೋರ್ಡ್ ಮೋಟಾರ್ ನಿನ್ನೆ ಘೋಷಿಸಿದೆ. 2017 ರಲ್ಲಿ ಜನರಲ್ ಮೋಟಾರ್ಸ್ ಹಾಗೂ 2020 ರಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಗಳು ತಮ್ಮ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದ...