LATEST NEWS3 years ago
ವಿಮಾನ ಲ್ಯಾಂಡ್ ವೇಳೆ ಟೈರ್ ಸ್ಪೋಟ..!
ಹುಬ್ಬಳ್ಳಿ: ಲ್ಯಾಂಡಿಗ್ ವೇಳೆ ವಿಮಾನದ ಟೈರ್ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯಿಂದ ಪ್ರಯಾಣಿಕು ಹಾಗೂ ಸಿಬ್ಬಂದಿ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಇಂಡಿಗೊ ಸಂಸ್ಥೆಗೆ ಸೇರಿದ ಫ್ಲೈಟ್ 6 ಇ -7979 ಎಟಿಆರ್ ವಿಮಾನ...