DAKSHINA KANNADA3 years ago
ಮೀನುಗಾರಿಕಾ ಬೋಟು ದುರಂತ ಮೂವರ ದುರ್ಮರಣ 12ಮಂದಿ ನಾಪತ್ತೆ..!
ಮಂಗಳೂರು : ಕೇರಳ ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟೊಂದು ಆಳ ಸಮುದ್ರದಲ್ಲಿ ಅಪಘಾತಕ್ಕೊಳಗಾಗಿದೆ. ಮಂಗಳೂರು ಬಂದರಿನಿಂದ 43ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕಾ ಬೋಟ್ ಅಪಘಾತಕ್ಕೊಳಗಾಗಿ ಮೂವರು ಸಾವನ್ನಪ್ಪಿದ್ದು 12ಮಂದಿ ಮೀನುಗಾರರು...