DAKSHINA KANNADA11 months ago
Manglore: ಪಿಲಿಕುಳ ಲೇಕ್ ಗಾರ್ಡನ್ ಆವರಣದಲ್ಲಿ ಮತ್ಸ್ಯೋತ್ಸವ
ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ, ಮೀನುಗಾರಿಕಾ ಇಲಾಖೆ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪಿಲಿಕುಳದ ಲೇಕ್ ಗಾರ್ಡನ್ ಆವರಣದಲ್ಲಿ ಮತ್ಸ್ಯೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳೂರು: ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ, ಮೀನುಗಾರಿಕಾ ಇಲಾಖೆ...