ಬೆಂಗಳೂರು: ಮೂಟೆ ಹೊತ್ತುಕೊಂಡು ರೈತನೋರ್ವ ಮೆಟ್ರೋ ರೈಲಿಗೆ ಹತ್ತುವಾಗ ಮೆಟ್ರೋ ಸಿಬ್ಬಂದಿ ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಅವರನ್ನು ಒಳಗೆ ಬಿಡದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ...
ಪುತ್ತೂರು: ತೋಟಕ್ಕೆ ನುಗ್ಗಿದ ಕಾಡಾನೆಯಿಂದ ದಾಂದಲೆ..ಮೊದಲ ಬಾರಿಗೆ ಕಾಣಿಸಿಕೊಂಡ ಆನೆಯಿಂದ ಬೆಚ್ಚಿಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೃಷಿತೋಟಕ್ಕೆ ಕಾಡಾನೆ ದಾಳಿ ಮಾಡಿದ ಪರಿಣಾಮ ಅಡಿಕೆ, ಬಾಳೆ, ತೆಂಗು ಗಿಡಗಳು ನಾಶವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...
Biggboss: ತೆಲುಗು ಬಿಗ್ ಬಾಸ್ ‘7’ ರಲ್ಲಿ ರೈತನ ಮಗ ಪಲ್ಲವಿ ಪ್ರಾಶಾಂತ್ ವಿನ್ ಆಗಿ ಇತಿಹಾಸವೇ ಸೃಷ್ಟಿ ಮಾಡಿದ್ದಾರೆ. ಸಾಮಾನ್ಯ ವಿಭಾಗದಲ್ಲಿ ರೈತನ ಮಗ ಗೆದಿದ್ದು, ಹೆಗ್ಗಳಿಕೆ ಪಾತ್ರವಾಗಿದೆ. ತೆಲುಗ್ ಬಿಗ್ ಬಾಸ್ ನಲ್ಲಿ...
ಮೂಡುಬಿದಿರೆ ಎಪ್ರಿಲ್ 05: ಪ್ರಗತಿಪರ ಕೃಷಿ ಮೂಡುಬಿದಿರೆಯ ಸೋನ್ಸ್ ಫಾರ್ಮ್ ನ ಡಾ. ಎಲ್. ಸಿ. ಸೋನ್ಸ್ ಅವರು ಇಂದು ನಿಧನರಾಗಿದ್ದಾರೆ. 1934ರ ಎಪ್ರಿಲ್ 4ರಂದು ಜನಿಸಿದ ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಮಂಗಳವಾರ 89...
ಕನ್ಯಾಕುಮಾರಿ: ತಮಿಳುನಾಡಿನ ಕೃಷಿಕರೋರ್ವರು ಬರೋಬ್ಬರಿ 60 ಕೆಜಿ ತೂಕದ ದೈತ್ಯಾಕಾರದ ಗೆಣಸು ಬೆಳೆದಿರುವುದು ಅಚ್ಚರಿಗೆ ಕಾರಣವಾಗಿದೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವರ್ಕಿಝಾಂಬಿ ಕಲ್ಲಂಗುಝಿ ಪ್ರದೇಶದ ವಿಲ್ಸನ್ (72) ಅವರೇ ತಮ್ಮ ಕೃಷಿ ತೋಟದಲ್ಲಿ ಬೃಹದಾಕಾರದ ಗೆಣಸು...
ಕಾರ್ಕಳ: ಪ್ರಗತಿಪರ ಕೃಷಿಕರೋರ್ವರು ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತೆಳ್ಳಾರು ಎಂಬಲ್ಲಿ ನಡೆದಿದೆ. ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ(63) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಡಿಪೋಗೆ ಹಾಲು ನೀಡಿ...
ತುಮಕೂರು: ಜಮೀನಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಂತೆ ರೈತರೊಬ್ಬರು ಕಣ್ಣೀರಿಟ್ಟು ತಹಶೀಲ್ದಾರ್ ಕಾಲು ಹಿಡಿದು ಗೋಗರೆದ ಘಟನೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚಿಗೆ ನಡೆದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಾಲ್ಲೂಕಿನ ನಾಗವಲ್ಲಿಯ ರೈತ ಮುನಿಯಪ್ಪ...
ಬಂಟ್ವಾಳ: ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಬಂಟ್ವಾಳದ ಅನ್ನಡ್ಕ ಗ್ರಾಮದಲ್ಲಿ ನಡೆದಿದೆ. ಮನೋಹರ ಪ್ರಭು (45) ಮೃತಪಟ್ಟ ದುರ್ದೈವಿ. ಇವರು ಒಬ್ಬ ಪ್ರಗತಿಪರ ರೈತ ಹಾಗೂ ಒಬ್ಬ ನಿಪುಣ...
ಉಡುಪಿ: ದಲ್ಲಾಳಿಗಳಿಂದ ರೈತರನ್ನು ಮುಕ್ತರನ್ನಾಗಿ ಮಾಡುವುದು ಕೇಂದ್ರದ ಎಪಿಎಂಸಿ ಕೃಷಿ ಬಿಲ್ ಕಾಯ್ದೆಯ ಮುಖ್ಯ ಉದ್ದೇಶ. ರೈತರ ಬೆಂಬಲಕ್ಕಾಗಿಯೇ ಈ ಕಾಯ್ದೆ ಜಾರಿಗೆ ತರಲಾಗಿದೆ. ಆದ್ರೆ ಈ ಕಾಯ್ದೆ ವಿರೋಧಿಸಿ ಸೆಪ್ಟಂಬರ್ 27 ರ ಬಂದ್...
ದೆಹಲಿ ಗಡಿಯಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರೈತ; ಸರ್ಕಾರದ ವಿರುದ್ಧ ಡೆತ್ ನೋಟ್..! ದೆಹಲಿ: ದೆಹಲಿಯ ಗಡಿ ಭಾಗದಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಒಗ್ಗಟ್ಟು ತೋರುವ ನಿಟ್ಟಿನಲ್ಲಿ ರೈತನೊಬ್ಬ ತನಗೆ...