DAKSHINA KANNADA3 months ago
ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರು ಅಂದರ್; ಎಚ್ಚರ..!! ಹೀಗೂ ನಡೆಯುತ್ತೆ ಮೋಸ..
ಮೂಲ್ಕಿ: ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ತಂಡವನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಸ್ಕೋರ್ಪಿಯೋ ಕಾರಿನಲ್ಲಿ ಬಂದ ಮೂರು ಜನ ಯುವಕರು ಕಿನ್ನಿಗೋಳಿ ಮಾರುಕಟ್ಟೆಯ ಅಂಗಡಿಯೊಂದಕ್ಕೆ ತೆರಳಿ ಸಾಮಾನುಗಳನ್ನು ಖರೀದಿಸಿ ಗೂಗಲ್ ಪೇ ಮಾಡುತ್ತೇವೆ ಎಂದು...