DAKSHINA KANNADA2 years ago
ಉಳ್ಳಾಲ: ಬೆಳಿಗ್ಗೆ ನಾಪತ್ತೆಯಾದ ಬಾಲಕ ಸಂಜೆ ಅಜ್ಜಿ ಮನೆಯಲ್ಲಿ ಪತ್ತೆ-ನಿಟ್ಟುಸಿರು ಬಿಟ್ಟ ಪೋಷಕರು
ಉಳ್ಳಾಲ: ಮನೆಯಿಂದ ದಿಢೀರ್ ಆಗಿ ಕಾಣೆಯಾಗಿ ಮನೆಯವರನ್ನು ಗಾಬರಿಪಡಿಸಿದ್ದ ಬಾಲಕ ಹುಡುಕಾಡಿ ಕೊನೆಗೂ ಆತನ ಅಜ್ಜಿಯ ಮನೆಯಲ್ಲಿ ಪತ್ತೆಯಾದ ಘಟನೆ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ ನಡೆದಿದೆ. ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ...