LATEST NEWS1 month ago
ಇಸ್ರೋದಿಂದ ಭೂ ಪರಿವೀಕ್ಷಣಾ ಉಪಗ್ರಹ EOS8 ಯಶಸ್ವಿ ಉಡಾವಣೆ
ಮಂಗಳೂರು/ಆಂಧ್ರ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶುಕ್ರವಾರ(ಆ.16)ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ವೀಕ್ಷಣಾ ಉಪಗ್ರಹ-8 (EOS-8) ನ್ನು ಯಶಸ್ವಿ ಉಡಾವಣೆ ಮಾಡಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಇಸ್ರೋ ಮಾಹಿತಿ...