LATEST NEWS1 month ago
ಪ್ಯಾರಿಸ್ ಒಲಿಂಪಿಕ್ಸ್: ವಿನೀಶ್ ಫೋಗಾಟ್ ಬೆಳ್ಳಿ ಪದಕದ ಕನಸು ಭಗ್ನ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿ ಪಂದ್ಯಾಟದಲ್ಲಿ ವಿನೀಶ್ ಫೋಗಾಟ್ ಫೈನಲ್ ತಲುಪಿದ್ದರೂ ತೂಕ ಹೆಚ್ಚಳದಿಂದಾಗಿ ಪಂದ್ಯದಿಂದ ಅನರ್ಹಗೊಂಡಿದ್ದರು. ಫೈನಲ್ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮದ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ...