BELTHANGADY4 weeks ago
ಮಳೆ ಇಲ್ಲದೇ ಇದ್ದರೂ ಉಕ್ಕಿ ಹರಿದ ನದಿಹಳ್ಳಗಳು..!ವಯನಾಡು ಮಾದರಿಯ ದುರಂತದ ಆತಂಕ
ಬೆಳ್ತಂಗಡಿ: ಮಳೆ ಇಲ್ಲದೇ ಇದ್ದರೂ ನದಿಹಳ್ಳಗಳು ಉಕ್ಕಿ ಹರಿದು ಆತಂಕ ಸೃಷ್ಟಿಸಿದೆ. ಬೆಳ್ತಂಗಡಿ ತಾಲೂಕಿನ ಬಂಡಾಜೆಯಿಂದ ಚಾರ್ಮಾಡಿ ತನಕದ ಎಲ್ಲಾ ನದಿಹಳ್ಳದಲ್ಲಿ ಈ ರೀತಿ ಕೆಂಪು ಮಿಶ್ರಿತ ನೀರು ಹರಿದು ಬಂದಿದೆ. ಮಂಗಳವಾರ(ಆ.20) ಸಂಜೆಯಿಂದ ಏಕಾಏಕಿ...