LATEST NEWS3 years ago
ರಾಜ್ಯಕ್ಕೂ ಕಾಲಿಟ್ಟ ಅಪಾಯಕಾರಿ ಕೊರೊನಾ ಡೆಲ್ಟಾ ಪ್ಲಸ್ : ಮೈಸೂರಿನಲ್ಲಿ ದಾಖಲಾಯಿತು ಮೊದಲ ಪ್ರಕರಣ..!
ಬೆಂಗಳೂರು : ಭಾರತವು ಕೊರೋನಾ 2ನೇ ಅಲೆಯ ವಿರುದ್ಧ ನಿರ್ಣಾಯಕ ಹೋರಾಟ ಸಡೆಸುತ್ತಿರುವ ಸಮಯದಲ್ಲೇ, ಅಪಾಯಕಾರಿ ಡೆಲ್ಟಾ ರೂಪಾಂತರಿ ವೈರಸ್ ಹರಡುವಿಕೆಯು ಇದೀಗ ವೇಗ ಪಡೆದುಕೊಳ್ಳುತ್ತಿದೆ.ಇದೀಗ ಮೈಸೂರಿನಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣ ಪತ್ತೆಯಾಗಿದೆ. ಇದು...