LATEST NEWS4 years ago
ಟೆಲಿಕಾಂ ಕಂಪನಿಗಳಿಗೇ ವಂಚಿಸುತ್ತಿದ್ದ ಖತರ್ನಾಕ್ ಆರೋಪಿ ಸಿಸಿಬಿ ವಶಕ್ಕೆ..!
ಟೆಲಿಕಾಂ ಕಂಪನಿಗಳಿಗೇ ವಂಚಿಸುತ್ತಿದ್ದ ಖತರ್ನಾಕ್ ಆರೋಪಿ ಸಿಸಿಬಿ ವಶಕ್ಕೆ..! ತಿರುವನಂತಪುರ : ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಕಂಪನಿಗಳಿಗೆ ವಂಚಿಸುತ್ತಿದ್ದ ಕಿರಾತಕ ಕೇರಳ ಮೂಲಕದ ಅಶ್ರಫ್ ಉನಿಚಿರವಿಟ್ಟಲ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ....