DAKSHINA KANNADA1 year ago
ಚುನಾವಣೆಗೆ ಟ್ಯಾಕ್ಸಿ ಚಾಲಕರನ್ನು ದುಡಿಸುವಾಗ ಮಾನವೀಯತೆ ಇಟ್ಕೊಳ್ಳಿ : ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಆಗ್ರಹ
ಚುನಾವಣಾ ಕರ್ತವ್ಯಕ್ಕಾಗಿ ಸಾರಿಗೆ ಇಲಾಖೆಯು ಟ್ಯಾಕ್ಸಿಗಳನ್ನು ಬಳಸಲು ಮುಂದಾಗಿದ್ದು, ಈ ಪ್ರಕ್ರಿಯೆ ನೋಡಿದಾಗ ಟ್ಯಾಕ್ಸಿ ಚಾಲಕರಿಗೆ ಭಯ ಆರಂಭವಾಗಿದೆ. ಮಂಗಳೂರು : ಖಾಸಗಿ ಟ್ಯಾಕ್ಸಿಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳುವ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕ- ಮಾಲಕರಿಗೆ ಚುನಾವಣಾ...