LATEST NEWS4 weeks ago
ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ವಿಶ್ವ ದಾಖಲೆ ಬರೆದ ರೊನಾಲ್ಡೊ..!
ಫುಟ್ಬಾಲ್ ದಿಗ್ಗಜ ಆಟಗಾರ 39 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಹೊಸದಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಸಲಿಗೆ ಇದು ಫುಟ್ಬಾಲ್ ಪಂದ್ಯಕ್ಕೆ ಸಂಬಂಧಿಸಿದ ದಾಖಲೆ ಅಲ್ಲಾ.. ಹೊರತಾಗಿ ರೊನಾಲ್ಡ್ ಅವರು ಹೊಸದಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು ಕೆಲವೇ...