DAKSHINA KANNADA2 years ago
ಮಂಗಳೂರಿನಲ್ಲಿ ಅಕ್ರಮ ಗೋವಧೆ ಪ್ರಕರಣ- ಆರೋಪಿಗಳ ಆಸ್ತಿ ಮುಟ್ಟುಗೋಲು..!
ಮಂಗಳೂರು: ಗೋವುಗಳ ಅಕ್ರಮ ವಧೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರಲ್ಲಿ ತೊಡಗಿಸಿಕೊಂಡವರ ಮೇಲೂ ಕಾನೂನು ಕ್ರಮ ಕಠಿಣವಾಗುತ್ತಲಿದೆ. ಅಂತವರ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರೀಯೆ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಿದ್ದು ಇದೀಗ ಮಂಗಳೂರಿನಲ್ಲಿ ಮತ್ತೆ ಆಸ್ತಿ ಮುಟ್ಟುಗೋಲು...