DAKSHINA KANNADA2 years ago
ಮಹಾಮಾರಿ ಮುಕ್ತಿಗಾಗಿ ಪೇಜಾವರ ಶ್ರೀಗಳ ಪೂರ್ವಾಶ್ರಮದ ತಂದೆಯಿಂದ ಚತುಃ ಸಂಹಿತಾಯಾಗ..!
ಮಂಗಳೂರು: ಕಂಡು ಕೇಳರಿಯದ ವಿಪತ್ತು ನಷ್ಟವನ್ನು ತಂದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾವ್ಯಾಧಿಯ ಮುಕ್ತಿಗಾಗಿ ಪ್ರಪಂಚಾದ್ಯಂತ ಅಸಂಖ್ಯ ಜನ ಹಗಲಿರುಳೆನ್ನದೆ ಭಗೀರಥ ಯತ್ನ ನಡೆಸುತ್ತಿದ್ದಾರೆ . ಇದೇ ನಿಟ್ಟಿನಲ್ಲಿ ಪರಮಸಾತ್ವಿಕ ಶತಾಯುಷಿ 102 ರ ಹರೆಯದ...