LATEST NEWS1 month ago
‘ನನ್ನ ಬ್ಯಾಗ್ ನಲ್ಲಿ ಬಾಂ*ಬ್ ಇದೆ’ ಎಂದ ಏರ್ ಇಂಡಿಯಾ ಪ್ರಯಾಣಿಕನ ಬಂಧನ
ಮಂಗಳೂರು/ಕೊಚ್ಚಿ: ವಿಮಾನ ನಿಲ್ದಾಣಗಳಲ್ಲಿ ಬಾಂ*ಬ್ ಇದೆ ಎಂದೋ ಅಥವಾ ವಿಮಾನದಲ್ಲಿ ಬಾಂ*ಬ್ ಇದೆಯೆಂದೋ ಹುಸಿ ಕರೆಗಳು ಬರುತ್ತಿರುತ್ತವೆ. ಇದರಿಂದ ಅಧಿಕಾರಿಗಳಿಗೆ ಕಿರಿ ಕಿರಿ ಆಗುವುದಿದೆ. ಆದರೆ, ಇಲ್ಲೊಬ್ಬ ತನ್ನ ಬ್ಯಾಗ್ ನಲ್ಲಿ ಬಾಂ*ಬ್ ಇದೆ ಎಂದು...