LATEST NEWS1 month ago
ಕಟೀಲು ಜಾತ್ರಾ ಮಹೋತ್ಸವದ ಪ್ರಯುಕ್ತ ಏ. 11 ರಂದು ಸ್ವಚ್ಛತಾ ಕಾರ್ಯ
ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವೈಭವದ ಜಾತ್ರೆ ನಡೆಯಲಿದೆ. ಏಪ್ರಿಲ್ 12 ರಂದು ಕಟೀಲು ಶ್ರೀದೇವಿಯ ಜಾತ್ರೆ ಆರಂಭಗೊಳ್ಳಲಿದ್ದು, 20 ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಒಂಭತ್ತು ದಿನಗಳ ಕಾಲ ಜಾತ್ರೆ...