LATEST NEWS4 weeks ago
ಮದುವೆ ಮಂಟಪದಿಂದ ವಧುವಿನ ಕಣ್ಣಿಗೆ ಖಾರದ ಪುಡಿ ಹಾಕಿ ಕಿಡ್ನಾಪ್..! ವೀಡಿಯೋ ವೈರಲ್
ಆಂಧ್ರಪ್ರದೇಶ: ಒಂದು ಹೆಣ್ಣಿಗೆ ಮದುವೆ ಅಂದ್ರೆ ಅದೊಂದು ಎಷ್ಟೊ ದಿನದ ಕನಸಾಗಿರುತ್ತೆ. ಮದುಮಗಳಾಗಿ ಶೃಂಗಾರಗೊಂಡು ಹೊಸ ಜೀವನವನ್ನು ಆರಂಭಿಸುವತ್ತ ಕನಸು ಕಾಣ್ತಾಳೆ. ಹೆಣ್ಣು ಮಕ್ಕಳಿಗೆ ಮದುವೆ ಅನ್ನೋದು ಜೀವನದ ಮತ್ತೊಂದು ಅಧ್ಯಾಯ ಅಂತಾನೆ ಹೇಳ್ಬೋದು. ವಧುವನ್ನು...