DAKSHINA KANNADA11 months ago
ಮಂಗಳೂರು ನಗರದಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಾಚರಣೆ: ಭಿಕ್ಷಾಟನೆ ಮಾಡುತ್ತಿದ್ದ ಎರಡು ಪುಟಾಣಿಗಳು, ಇಬ್ಭರು ಮಹಿಳೆಯರ ರಕ್ಷಣೆ..!
ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಇಂದು ಮಂಗಳೂರು ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಕಾರ್ಯಾಚರಣೆ ನಡೆಸಿ ಪುಟಾಣಿ ಮಕ್ಕಳನ್ನು ಹಿಡಿದುಕೊಂಡು ವಾಹನ ಚಾಲಕರ ಬಳಿ ಭಿಕ್ಷೆ ಬೇಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು : ಮಕ್ಕಳ ರಕ್ಷಣಾ...