LATEST NEWS2 years ago
ಸಿಎಫ್ಐ ‘ಗರ್ಲ್ಸ್ ಕಾನ್ಫರೆನ್ಸ್’ ಮೆರವಣಿಗೆಗೆ ಅನುಮತಿ ನೀಡದ ಮಂಗಳೂರು ಪೊಲೀಸರು
ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ‘ಗರ್ಲ್ಸ್ ಕಾನ್ಫರೆನ್ಸ್’ ಸಮಾವೇಶದ ಹಿನ್ನೆಲೆ ಮೆರವಣಿಗೆಯನ್ನು ಪೊಲೀಸರು ತಡೆದ ಘಟನೆ ಶನಿವಾರ ನಡೆದಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲು...