LATEST NEWS1 month ago
ಭಾರತಕ್ಕೆ ಇನ್ನೊಂದು ಪದಕದ ಗರಿ..! 21 ವರ್ಷದಲ್ಲೇ ಇತಿಹಾಸ ಬರೆದ ಅಮನ್ ಸೆಹ್ರಾವತ್
OLYMPIC: ಭಾರತಕ್ಕೆ ಈಗಾಗಲೇ ವಿನೇಶ್ ಫೋಗಾಟ್ ರವರು ಕುಸ್ತಿ ಪಂದ್ಯ ಫೈನಲ್ನಿಂದ ಅನರ್ಹ ಗೊಂಡಿರುವುದು ಎಲ್ಲರಿಗೂ ನೋವುಂಟು ಮಾಡಿತ್ತು. ಇದೀಗ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ....