LATEST NEWS2 months ago
ಆಟೋದಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ
ಮಂಗಳೂರು/ಮಸ್ಕಿ : ಸಾಮಾನ್ಯವಾಗಿ ಹೆರಿಗೆಗಾಗಿ ಸಾಗುತ್ತಿರುವಾಗ ಆ್ಯಂಬುಲೆನ್ಸ್ ನಲ್ಲೇ ಹೆರಿಗೆಯಾದ ಉದಾಹರಣೆಗಳಿವೆ. ಇನ್ನೂ ಕೆಲವೊಮ್ಮೆ ಬಸ್ ನಲ್ಲೂ ಹೆರಿಗೆಯಾಗಿದ್ದಿದೆ. ಇದೀಗ, ಆಟೋವೊಂದರಲ್ಲಿ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ನಡೆದಿರೋದು ರಾಯಚೂರಿನಲ್ಲಿ. ಪಟ್ಟಣದ...