LATEST NEWS2 years ago
ರಕ್ತದಾನದ ಮೂಲಕ ಜೀವದಾನಿಯಾಗಿದ್ದ ಫಾಝಿಲ್ನದ್ದೇ ಹರಿಯಿತು ನೆತ್ತರು..!?
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಂದ ಬರ್ಬರವಾದ ಹಲ್ಲೆಯಿಂದ ರಕ್ತದೋಕುಳಿಯಲ್ಲಿ ಕೊಲೆಯಾದ ಫಾಝಿಲ್ ಮಹಾನ್ ರಕ್ತದಾನಿಯಾಗಿದ್ದ. ಜಾತಿ-ಮತ, ಧರ್ಮದ ಬೇಧವಿಲ್ಲದೆ ನೂರಾರು ಜನರಿಗೆ ಜೀವದಾನ ಮಾಡುತ್ತಿದ್ದ ಫಾಝಿಲ್ ರಕ್ತದೋಕುಳಿಯಲ್ಲಿ ಕೊನೆಯಾಗಿದ್ದು ದುರಂತ. ಫಾಝಿಲ್ ಕರ್ನಾಟದಾದ್ಯಂತ ಅತೀ...