LATEST NEWS4 years ago
ಆ್ಯಂಬುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ; ಯಶಸ್ವಿ ಹೆರಿಗೆಗೆ ಸಿಬ್ಬಂದಿಗೆ ಕುಟುಂಬಿಕರ ಅಭಿನಂದನೆ..!
ಕೊಪ್ಪಳ: ತುಂಬು ಗರ್ಭಿಣಿ ಮಹಿಳೆಯೋರ್ವರನ್ನು ಹೆರಿಗೆಗಾಗಿ 108 ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ತುಂಬು ಗರ್ಭಿಣಿ 38ರ ಹರೆಯದ ಪುಷ್ಪಾ ಎಂಬ...