LATEST NEWS2 years ago
ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ..!
ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸಿಎಂ ಸ್ಥಾನಕ್ಕೆ ಇಂದು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಬಿಪ್ಲಬ್ ದೇಬ್ ನಿನ್ನೆ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಇಂದು ಬೆಳಗ್ಗೆ ನೇರವಾಗಿ ಅಗರ್ತಲಾಗೆ ಮರಳಿದ್ದ ಅವರು ರಾಜ್ಯಪಾಲರಿಗೆ ತಮ್ಮ...