bangalore2 months ago
ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲೂ ಗೋ ಬ್ಯಾಕ್ ಶಾಕ್…!
ಮಂಗಳೂರು : ಉಡುಪಿ – ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನದ ಕಾರಣ ಕ್ಷೇತ್ರ ಕಳೆದುಕೊಂಡಿದ್ದ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲಿ ಟಿಕೇಟ್ ಸಿಕ್ಕಿದೆ. ನಾನು ಫೈಟರ್, ಎಲ್ಲೂ ಸ್ಪರ್ಧೆ ಮಾಡಬಲ್ಲೆ ಎಂದಿದ್ದ ಶೋಭಾ...