LATEST NEWS4 months ago
ಬಿಜೆಪಿಯ ಪಂಕಜಾ ಮುಂಡೆ ಸೋತರೆ ತಾನು ಸಾ*ಯುತ್ತೇನೆ ಎಂದಿದ್ದ ವ್ಯಕ್ತಿ ಸಾ*ವು!
ಮುಂಬೈ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರು ಸೋತರೆ ನಾನು ಸಾ*ಯುತ್ತೇನೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಪಂಕಜಾ ಮುಂಡೆಯವರು ಸೋತರೆ ನಾನು ಇರುವುದಿಲ್ಲ...