LATEST NEWS2 years ago
Udupi: ಸ್ವರ್ಣಾ ನದಿಯ ಬಜೆ ಡ್ಯಾಮ್ ಭರ್ತಿ – ಮಿಗತೆ ನೀರು ಹೊರಕ್ಕೆ
ಸ್ವರ್ಣ ನದಿಗೆ ಹಿರಿಯಡ್ಕದಲ್ಲಿ ಅಡ್ಡವಾಗಿ ನಿರ್ಮಿಸಿರುವ ಉಡುಪಿ ನಗರದ ಜೀವನಾಡಿಯಾಗಿರುವ ಬಜೆ ಡ್ಯಾಮ್ ನಲ್ಲಿ ನೀರು ಭರ್ತಿಯಾಗಿದ್ದು ಮಿಗತೆ ನೀರನ್ನು ಹೊರಕ್ಕೆ ಬಿಡಲಾಗಿದೆ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಮಳೆ ಸುರಿಯುತ್ತಾ ಇದ್ದು, ಇಂದು...