LATEST NEWS5 months ago
ವೀಡಿಯೋ ಕಾಲ್ ತಂದ ಆಪತ್ತು; ಪತ್ನಿಗೆ ಹೆದರಿಸಲು ಹೋಗಿ ಇಹಲೋಕ ತ್ಯಜಿಸಿದ ಜಿಮ್ ಟ್ರೈನರ್
ಬೆಂಗಳೂರು : ಸಾ*ವು ಯಾವಾಗ? ಹೇಗೆ ಬರುತ್ತೆ? ಅನ್ನೋದು ಹೇಳೋಕ್ಕಾಗಲ್ಲ. ಕೆಲವರು ಆಕಸ್ಮಿಕವಾಗಿ ಸಾ*ವನ್ನಪ್ಪಿದರೆ, ಇನ್ನು ಕೆಲವರು ಆತ್ಮಹ*ತ್ಯೆ ಮಾಡಿಕೊಳ್ಳುವ ಮೂಲಕ ವಿಧಿವ*ಶರಾಗುತ್ತಾರೆ. ಆದ್ರೆ, ಇಲ್ಲೊಬ್ಬ ತಾನು ಮಾಡಿದ ಎಡವಟ್ಟಿನಿಂದ ಇಹಲೋಕ ತ್ಯಜಿಸಿದ್ದಾರೆ. ಆತ ಜಿಮ್...