ಲಕ್ನೋ: ಅಯೋಧ್ಯೆಯ ರಾಮ ಮಂದಿರದಲ್ಲಿ ಮೊದಲ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲು ಉತ್ತರ ಪ್ರದೇಶದ ಸರ್ಕಾರ ಸಿದ್ಧತೆ ಆರಂಭಿಸಿದೆ. ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ...
ಮೈಸೂರು/ಮಂಗಳೂರು: ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಅರುಣ್ ಯೋಗಿರಾಜ್ ಅವರು ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಅವರ ಪ್ರತಿಭೆ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿತ್ತು. ಇದೀಗ ಅಮೆರಿಕಾದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಅರುಣ್ ಯೋಗಿರಾಜ್ ರವರಿಗೆ ಅಮೆರಿಕಾ ವಿಸಾ...
ಉತ್ತರ ಪ್ರದೇಶ/ಮಂಗಳೂರು: ಇತ್ತೀಚೆಗೆ ಕಳ್ಳರ ಕಾಟ ಹೆಚ್ಚುತ್ತಿದೆ. ಇದೀಗ ಅಯೋಧ್ಯೆಗೂ ಕಳ್ಳರ ಕಾಟ ಶುರುವಾಗಿದೆ. ರಾಮಲಲ್ಲಾ ಮಂದಿರಕ್ಕೆ ಹೋಗುವ ರಾಮ್ ಪಥ್ ಮತ್ತು ಭಕ್ತಿ ಪಥದಲ್ಲಿ ಅಳವಡಿಸಲಾಗಿದ್ದ 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 3800...
ಉತ್ತರಪ್ರದೇಶ/ಮಂಗಳೂರು: ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಸಂಸದರಾಗಿದ್ದ ಲುಲ್ಲು ಸಿಂಗ್ ಅವರನ್ನು ಈ ಬಾರಿ ಜನರು ತಿರಸ್ಕರಿಸಿದ್ದಾರೆ. ಇದು ದೇಶದ ರಾಮ ಭಕ್ತರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಶಾಕ್ ನೀಡಿದೆ...
ಅಯೋಧ್ಯೆ: ಇನ್ನು ಮುಂದೆ ಅಯೋಧ್ಯೆಯಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಹಿಂದೆಯೂ ಸಾರ್ವಜನಿಕರಿಗೆ ಮೊಬೈಲ್ ಅನ್ನು ಕೊಂಡೊಯ್ಯುವಂತೆ ಇರಲಿಲ್ಲ. ಇದೀಗ ವಿಐಪಿ ಹಾಗೂ ವಿವಿಐಪಿಗಳು ಕೂಡಾ ಮೊಬೈಲ್ ಗಳನ್ನು ಕೊಂಡೊಯ್ಯದಂತೆ ಶನಿವಾರ ನಡೆದ ರಾಮಮಂದಿರ...
ಅಯೋಧ್ಯೆ: 500 ವರ್ಷಗಳ ಬಳಿಕ ಅಯೋಧ್ಯೆ ಶ್ರೀರಾಮನ ಜನ್ಮಸ್ಥಳದಲ್ಲಿ ನಡೆದ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಣ್ತುಂಬಿಕೊಂಡಿದ್ದಾರೆ. ಹೌದು, ಇಂದು ಶ್ರೀರಾಮನವಮಿ ದಿನದಂದು ಬಾಲರಾಮನ ಹಣೆಗೆ ಸೂರ್ಯರಶ್ಮಿಯ ಕಿರಣ ಸ್ಪರ್ಶಗೊಂಡಿದೆ. ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ...
ಅಯೋಧ್ಯೆ : ಇಂದು (ಏ.17) ನಾಡಿನೆಲ್ಲೆಡೆ ರಾಮನವಮಿ ಸಂಭ್ರಮ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಕೇಳ್ಬೇಕಾ ಅಲ್ಲಂತೂ ಸಂಭ್ರಮ ಕಳೆಗಟ್ಟಿದೆ. ಅಲ್ಲದೇ, ಈ ಸುಸಂದರ್ಭದಲ್ಲಿ ರಾಮಲಲ್ಲಾ ನಗರಿ ಅಪೂರ್ವ ಅದ್ಭುತ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸೂರ್ಯಕಿರಣವು ಭಗವಾನ್ ಶ್ರೀರಾಮನ ಹಣೆಯಲ್ಲಿ...
ಅಯೋಧ್ಯೆ: ಕೋಟ್ಯಾಂತರ ಭಾರತಿಯರ ಕನಸು ಇಂದು ನನಸಾಗುವ ಸಮಯ. ಅಯೋಧ್ಯೆ ರಾಮಮಂದಿರದಲ್ಲಿ ನೇರವೇರಲು ಕ್ಷಣಗಣನೆ ಇದೆ. ಈಗಾಗಲೇ ರಾಮಲಲ್ಲಾಗೆ 114 ಕ್ಷೇತ್ರಗಳಿಂದ ತರಿಸಲಾಗಿದ್ದ ನೀರಿನಿಂದ ಮೊದಲ ಮಜ್ಜನ ಮಾಡಿಸಲಾಗಿದೆ. ರಾಮಮಂದಿರದ 500 ವರ್ಷಗಳ ಕನಸು ಈಗ...
ಕಿನ್ನಿಗೋಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನೆ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ರಂಗೋಲಿಯಲ್ಲಿ ಅಯೋಧ್ಯೆ ಮತ್ತು ಶ್ರೀ ರಾಮನ ಚಿತ್ರವನ್ನು ಬಿಡಿಸಲಾಯಿತು. ಕಾರ್ಕಳದ ಸೂರ್ಯ ಪುರೋಹಿತ್ ಮತ್ತು ಸುಧೀರ್ ಅವರು...