DAKSHINA KANNADA3 years ago
ಅಫ್ಘಾನ್ನಲ್ಲಿ ಮಂಗಳೂರಿನ ಸಿಸ್ಟರ್ ಥೆರೆಸಾ ಕ್ರಾಸ್ತಾ ಸುರಕ್ಷಿತ: ಆಡಿಯೋ ಕಳುಹಿಸಿ ಸಂದೇಶ
ಮಂಗಳೂರು: ತಾಲಿಬಾನ್ ಉಗ್ರರು ಈಗಾಗಲೇ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದು, ಸದ್ಯ ಕಾಬೂಲ್ ಏರ್ಪೋರ್ಟ್ನಲ್ಲಿ ಆರು ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಕಾಸರಗೋಡಿನ ಬೆಳಾ ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ಎನ್ನುವವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಈ ಬಗ್ಗೆ ಅವರೇ...