DAKSHINA KANNADA3 years ago
ಕೊರೊನಾ ಭೀತಿ ನಡುವೆ ಕಳ್ಳತನ :ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು..!
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಮದ್ಯ ನಿವಾಸಿ ಬಾಬು ದೇವಾಡಿಗ ಎಂಬವರ ಮಗ (14)ಭರತ್ ಎಂಬಾತನನ್ನು ಹೆದರಿಸಿ ಮನೆಯಲ್ಲಿದ್ದ 15ಪವನ್ ಚಿನ್ನಾಭರಣ ದೋಚಿದ್ದಲ್ಲದೆ ಮತ್ತೆ 7ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿರುವುದಾಗಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ...