LATEST NEWS3 years ago
ಅಸ್ಸಾಂ- ಮಿಜೋರಾಂ ಗಡಿ ಉದ್ವಿಗ್ನ : ದುಷ್ಕರ್ಮಿಗಳ ಗುಂಡೇಟಿಗೆ 6 ಪೊಲೀಸ್ ಬಲಿ ; 50 ಕ್ಕೂ ಹೆಚ್ಚು ಗಾಯ
ನವದೆಹಲಿ : ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಎರಡೂ ರಾಜ್ಯಗಳ ಜನರ ನಡುವೆ ಘರ್ಷಣೆಗಳು ನಡೆದಿದ್ದು ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ಧಾವಿಸಿದ್ದ ಅಸ್ಸಾಂ ನ 6 ಮಂದಿ ಪೊಲೀಸರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ....