DAKSHINA KANNADA3 months ago
ಪುತ್ತೂರು ಪೊಲೀಸ್ ಠಾಣಾ ಎಎಸ್ಐ ಸುಂದರ ಕಾನಾವು ನಿಧ*ನ
ಪುತ್ತೂರು: ಪುತ್ತೂರ ನಗರ ಠಾಣಾ ಎಎಸ್ಐ, ಬೆಳ್ಳಾರೆ ಪೆರುವಾಜೆ ಗ್ರಾಮದ ಕಾನಾವು ನಿವಾಸಿ ಸುಂದರ ಕಾನಾವು(45 ವ) ಜು.22ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಅವರನ್ನು...