DAKSHINA KANNADA3 weeks ago
ಪುತ್ತಿಲ ಆಡಿಯೋ ಲೀಕ್ ಪ್ರಕರಣ… ಆಡಿಯೋದಲ್ಲಿದ್ದ ಮಹಿಳೆಗೆ ಭದ್ರತೆ..!
ಪುತ್ತೂರು: ಕರಾವಳಿಯಲ್ಲಿ ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ಆಡಿಯೋಗೆ ಸಂಬಂಧಿಸಿ ಮಹಿಳೆಗೆ ಬೆದರಿಕೆ ಕರೆಗಳು ಬರುತ್ತಿದ್ದು ಇದೀಗ ಅವರು ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ. ಮೂಲತಃ ಶಿರಸಿ ಮೂಲದ ಮಹಿಳೆ...