DAKSHINA KANNADA2 months ago
ಹಲಸಿನ ವಿಚಾರಕ್ಕೆ ಹ*ಲ್ಲೆ ನಡೆಸಿ ಬೆದರಿಕೆ ಆರೋಪ..! ಪ್ರಕರಣ ದಾಖಲು
ಪುತ್ತೂರು: ಹಲಸಿನ ಹಣ್ಣಿನ ವಿಚಾರದಲ್ಲಿ ಗಲಾಟೆ ಉಂಟಾಗಿ ಕತ್ತಿ ತೋರಿಸಿ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಅರಿಯಡ್ಕದಲ್ಲಿ ನಡೆದಿದೆ. ಹಲ್ಲೆಗೊಳಗಾದ ಅರಿಯಡ್ಕ ನಿವಾಸಿ ಅರುಣ್...