LATEST NEWS2 months ago
ಎರಡು ಜಡೆ ಹಾಕಲಿಲ್ಲ ಎಂದು ವಿದ್ಯಾರ್ಥಿನಿಯರ ಜಡೆ ಕತ್ತರಿಸಿದ ಅತಿಥಿ ಶಿಕ್ಷಕರು..!
ಚೆನ್ನಪಟ್ಟಣ/ಮಂಗಳೂರು: ಶಾಲೆಗೆ ಎರಡು ಜಡೆ ಹಾಕಿಕೊಂಡು ಬರಲಿಲ್ಲ ಎಂದು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯರ ಜಡೆ ಕತ್ತರಿಸಿದ ಘಟನೆ ಚನ್ನಪಟ್ಟಣ ಅರಳಾಳುಸಂದ್ರದ ಸರಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಗೆ ಶಿಸ್ತಾಗಿ ಎರಡು ಜಡೆ ಕಟ್ಟಿಕೊಂಡು ಬರಲಿಲ್ಲ ಎಂಬ ಕಾರಣಕ್ಕೆ...